fretted ಹ್ರೆಟಿಡ್‍
ಗುಣವಾಚಕ
  1. (ತಂತಿವಾದ್ಯಗಳಲ್ಲಿ ಬೆರಳಾಡಿಸುವ ಭಾಗದಲ್ಲಿರುವಂತೆ) ಮೆಟ್ಟಲುಮೆಟ್ಟಲಾಗಿರುವ.
  2. ಚಿತ್ರವಿಚಿತ್ರ ನಮೂನೆಗಳ ಕೆತ್ತನೆಗಳಿಂದ ಅಲಂಕರಿಸಿದ.