fretsaw ಹ್ರೆಟ್‍ಸಾ
ನಾಮವಾಚಕ

(ಚಿತ್ರ) ಕೆತ್ತನೆಯ ಗರಗಸ; ತೆಳುಮರವನ್ನು ಚಿತ್ರಾಕಾರಗಳಲ್ಲಿ ಕೊಯ್ಯಲು ಚೌಕಟ್ಟಿನಲ್ಲಿ ಅಳವಡಿಸಿದ, ಕಿರಿಯಲಗಿನ ಗರಗಸ. Figure: fretsaw