fretfulness ಹ್ರೆಟ್‍ಹುಲ್‍ನಿಸ್‍
ನಾಮವಾಚಕ
  1. ಸಿಡಿಮಿಡಿಗುಟ್ಟುತ್ತಿರುವುದು; ಕಿರಿಕಿರಿಪಡುವಿಕೆ.
  2. ತಳಮಳಗುಟ್ಟುವಿಕೆ; ಕಳವಳಪಡುವಿಕೆ.