freshness ಹ್ರೆಷ್‍ನಿಸ್‍
ನಾಮವಾಚಕ
  1. ಹೊಸತನ; ನಾವೀನ್ಯ; ನೂತನತೆ; ತಾಜಾತನ.
  2. ಅನನುಭವ; ಪಳಗದಿರುವಿಕೆ.
  3. ನಿರ್ಮಲತೆ; ನಿಷ್ಕಲ್ಮಷತೆ.
  4. ಶುಭ್ರತೆ; ಸ್ವಚ್ಛತೆ.
  5. ಗೆಲವು; ಉತ್ಸಾಹ; ಚಟುವಟಿಕೆ.