freshman ಹ್ರೆಷ್‍ಮನ್‍
ನಾಮವಾಚಕ

ಹೊಸ ವಿದ್ಯಾರ್ಥಿ:

  1. ವಿಶ್ವವಿದ್ಯಾನಿಲಯದ ಮೊದಲನೆಯ ವರ್ಷದ ಹೊಸ ವಿದ್ಯಾರ್ಥಿ.
  2. (ಅಮೆರಿಕನ್‍ ಪ್ರಯೋಗ) ಪ್ರೌಢಶಾಲೆಯಲ್ಲಿ ಮೊದಲನೆ ವರ್ಷದ ವಿದ್ಯಾರ್ಥಿ.