freshly ಹ್ರೆಷ್‍ಲಿ
ಕ್ರಿಯಾವಿಶೇಷಣ
  1. ಹೊಸದಾಗಿ; ಈಗ ತಾನೆ: ನೂತನವಾಗಿ.
  2. (ವಿರಳ ಪ್ರಯೋಗ) ಹೊಸದಾಗಿ; ಮತ್ತೆ; ಪುನಃ.
  3. ಹೊಸ ಹುರುಪಿನಿಂದ.
  4. (ಗಾಳಿಯ ವಿಷಯದಲ್ಲಿ) ಬಿರುಸಾಗಿ; ಬಲವಾಗಿ.
  5. ಮಾಸದೆ; ತೀವ್ರತೆ, ನೈರ್ಮಲ್ಯ, ವೈಶಿಷ್ಟ್ಯ, ಮೊದಲಾದವು ಕುಂದದೆ, ಕಡಮೆಯಾಗದೆ.