freshet ಹ್ರೆಷಿಟ್‍
ನಾಮವಾಚಕ
  1. ನುಗ್ಗುನೀರು; ನದಿಯ ನುಗ್ಗು; ಸಮುದ್ರದೊಳಕ್ಕೆ ನುಗ್ಗುವ ಸಿಹಿನೀರಿನ ಪ್ರವಾಹ.
  2. (ಅತಿವೃಷ್ಟಿಯಿಂದ ಯಾ ಕರಗಿದ ಮಂಜಿನಿಂದ ಉಂಟಾದ) ನದಿಯ ಪ್ರವಾಹ, ನೆರೆ.