freshen ಹ್ರೆಷ್‍(ಷ)ನ್‍
ಸಕರ್ಮಕ ಕ್ರಿಯಾಪದ
  1. ಹೊಸದಾಗಿಸು; ನವೀಕರಿಸು.
  2. ಶಕ್ತಿಗೂಡಿಸು; ಕಳೆಯೇರಿಸು.
  3. ಉಪ್ಪುಕಳೆ; ಉಪ್ಪಿಲ್ಲದಂತೆ ಮಾಡು; ಕ್ಷಾರ ಕಳೆ.
ಅಕರ್ಮಕ ಕ್ರಿಯಾಪದ
  1. ಹೊಸದಾಗು.
  2. ಶಕ್ತಿಗೂಡು; ಹುರುಪೇರು ಕಳೆಯೇರು: the flowers freshened after the rains ಮಳೆ ಬಿದ್ದ ಮೇಲೆ ಹೂವುಗಳು ಕಳೆಯೇರಿದವು.
  3. (ಹಸುವಿನ ವಿಷಯದಲ್ಲಿ)
    1. ಈಯು.
    2. ಹಾಲು ಕೊಡಲು ಪ್ರಾರಂಭಿಸು.