frequently ಹ್ರೀಕ್ವಂಟ್‍ಲಿ
ಕ್ರಿಯಾವಿಶೇಷಣ
  1. ಆಗಾಗ; ಪದೇಪದೇ; ಮೇಲಿಂದಮೇಲೆ; ಮತ್ತೆಮತ್ತೆ.
  2. ಸಾಧಾರಣವಾಗಿ; ವಾಡಿಕೆಯಂತೆ; ಮಾಮೂಲಾಗಿ.