1frequentative ಹ್ರಿಕ್ವೆಂಟಟಿವ್‍
ನಾಮವಾಚಕ

(ವ್ಯಾಕರಣ) ವೀಪ್ಸಾರ್ಥಕ – ಧಾತು, ಕ್ರಿಯಾಪದ; ಪುನಃಪುನಃ ಸಂಭವಿಸುವುದನ್ನು ಸೂಚಿಸುವ ಧಾತು, ಕ್ರಿಯಾಪದ (ಉದಾಹರಣೆಗೆ ಓಡೋಡಿ ಬಂದ)

2frequentative ಹ್ರಿಕ್ವೆಂಟಟಿವ್‍
ಗುಣವಾಚಕ

(ವ್ಯಾಕರಣ) ವೀಪ್ಸಾರ್ಥಕ; ಕ್ರಿಯೆ ಪದೇಪದೇ ನಡೆಯಿತು ಎಂಬುದನ್ನು ಅಥವಾ ಕ್ರಿಯೆಯ ತೀವ್ರತೆಯನ್ನು ಹೇಳುವ.