See also 2frenzy
1frenzy ಹ್ರೆನ್ಸಿ
ನಾಮವಾಚಕ
  1. ಮನೋವೈಕಲ್ಯ; ಬುದ್ಧಿಭ್ರಮಣೆ; ಬುದ್ಧಿವಿಕಲ್ಪ; ಮತಿಪಲ್ಲಟ.
  2. ತಾತ್ಕಾಲಿಕ ಹುಚ್ಚು.
  3. ಭ್ರಾಂತಿ; ಭ್ರಮಾವೇಶ.
  4. ಹುಚ್ಚುಕೆರಳು; ಉನ್ಮಾದ; ಉದ್ರೇಕ.
  5. ರೋಷಾವೇಶ; ಕ್ರೋಧೋನ್ಮಾದ.
  6. ಚಿತ್ತಕ್ಷೋಭೆ.
  7. ಹುಚ್ಚು ಹುಚ್ಚು; ತೀರ ಅವಿವೇಕ.
See also 1frenzy
2frenzy ಹ್ರೆನ್ಸಿ
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಭೂತಕೃದಂತದಲ್ಲಿ) ಹುಚ್ಚು ಕೆರಳಿಸು; ಉನ್ಮಾದಗೊಳಿಸು; ಉದ್ರೇಕಗೊಳಿಸು; ರೋಷಾವೇಶಗೊಳ್ಳು: frenzied rage ಹುಚ್ಚು ಕೋಪ; ರೋಷಾವೇಶ.