freighter ಹ್ರೇಟರ್‍
ನಾಮವಾಚಕ
  1. ಹಡಗು ಬಾಡಿಗೆದಾರ ಯಾ ಹಡಗು ತುಂಬಿಸುವವ.
  2. ಸಾಗಣೆಗಾರ; ಸರಕನ್ನು ಒಳನಾಡಿಗೆ ಕಳುಹಿಸುವ ರವಾನೆಗಾರ.
  3. ರವಾನೆ ಅಧಿಕಾರಿ; ಸರಕನ್ನು ವಶಕ್ಕೆ ತೆಗೆದುಕೊಂಡು ರವಾನಿಸುವ ಅಧಿಕಾರಿ.
  4. ಸಾಮಾನು ಹಡಗು; ಸರಕುನೌಕೆ.
  5. (ಸಾಮಾನು) ಸಾಗಣೆ ವಿಮಾನ; ಸರಕು ವಿಮಾನ; ಸಾಮಾನುಗಳನ್ನು ಸಾಗಿಸಲು ಬಳಸುವ ವಿಮಾನ.
  6. (ಅಮೆರಿಕನ್‍ ಪ್ರಯೋಗ) (ರೈಲಿನ) ಸರಕು – ಗಾಡಿ, ಬೋಗಿ.