freightage ಹ್ರೇಟಿಜ್‍
ನಾಮವಾಚಕ
  1. (ಸಾಮಾನು ಸಾಗಣೆಯ) ಹಡಗುಬಾಡಿಗೆ; (ಹಡಗಿನಲ್ಲಿ) ಸರಕುಸಾಗಣೆಯ ಬಾಡಿಗೆ; ರವಾನೆ ಬಾಡಿಗೆ.
  2. ಹಡಗಿಗೆ ಸರಕು ತುಂಬುವುದು.
  3. ಹಡಗನ್ನು ಬಾಡಿಗೆಗೆ ಹಿಡಿಯುವುದು ಯಾ ಕೊಡುವುದು.
  4. ಹಡಗು ಮೊದಲಾದ ವಾಹನಗಳಲ್ಲಿ ಸಾಗಿಸುವ ಸರಕು.