freezingly ಹ್ರೀಸಿಂಗ್‍ಲಿ
ಕ್ರಿಯಾವಿಶೇಷಣ
  1. (ಶೈತ್ಯದಿಂದ) ಗಡ್ಡೆಯಾಗುವಂತೆ; ಹೆಪ್ಪುಗಟ್ಟುವಂತೆ.
  2. ಕೊರೆಯುವಂತೆ; ಚಳಿಯಿಂದ ಸೆಡೆತುಕೊಳ್ಳುವಂತೆ.
  3. (ಭಾವ, ನಡೆನುಡಿಗಳ ವಿಷಯದಲ್ಲಿ) ಹಾರ್ದಿಕವಾಗಿರದೆ; ಉತ್ಸಾಹರಹಿತವಾಗಿ; ಭಾವಶೂನ್ಯವಾಗಿ.