freezing-mixture ಹ್ರೀಸಿಂಗ್‍ಮಿಕ್ಸ್‍ಚರ್‍
ನಾಮವಾಚಕ

ಘನೀಕಾರಕ ಮಿಶ್ರಣ; ದ್ರವಗಳನ್ನು ಘನೀಕರಿಸಲು ಬಳಸುವ ಉಪ್ಪು ಮತ್ತು ಬರ್ಫದ ಮಿಶ್ರಣ ಇಲ್ಲವೆ ಅಂತಹ ಇತರ ಯಾವುದೇ ಮಿಶ್ರಣ.