freezer ಹ್ರೀಸರ್‍
ನಾಮವಾಚಕ
  1. ಶೀತಕ; ಶೀತವಾಗಿಡುವ ವಸ್ತು ಯಾ ವ್ಯಕ್ತಿ.
  2. ಶೀತಕೋಣೆ; ಶೈತ್ಯಾಗಾರ; (ಕೆಡುವಂಥ ವಸ್ತುಗಳನ್ನು ಕೆಡದಂತೆ ಇಡಲು ಬಳಸುವ) ಶೈತ್ಯೀಕರಿಸಿದ ಕೋಣೆ.
  3. ಶೀತಕ ಯಂತ್ರ; ರೆಹ್ರಿಜರೇಟರು; $0^\circ{\rm C}$ ಯಾ ಅದಕ್ಕಿಂತ ಕೆಳಗಿನ ಶೈತ್ಯವಿರುವ ರೆಹ್ರಿಜರೇಟರು.
  4. ಶೀತಕಗೂಡು; ಶೀತಕಖಾನೆ; ಹ್ರೀಸರು; ಶೀತಕ ಯಂತ್ರದ ಒಂದು ಗೂಡು, ಖಾನೆ, ಅರೆ.