freeze-out ಹ್ರೀಸ್‍ಔಟ್‍
ನಾಮವಾಚಕ

ಪ್ರತಿ ಆಟಗಾರನು ತನ್ನ ಮೂಲಧನವನ್ನೆಲ್ಲಾ ಕಳೆದುಕೊಂಡ ತಕ್ಷಣ ಆಟದಿಂದ ಕಳಚಿಕೊಳ್ಳುವ ಒಂದು ತೆರನ ಇಸ್ಪೀಟಾಟ.