freeze-dry ಹ್ರೀಸ್‍ಡ್ರೈ
ಸಕರ್ಮಕ ಕ್ರಿಯಾಪದ

(ಪದಾರ್ಥಗಳನ್ನು) ಶೈತ್ಯೀಕರಿಸಿ ಒಣಗಿಸು; ತಂಪಿಸಿ ಒಣಗಿಸು; ನೀರ್ಗಲ್ಲಾಗಿಸಿ ಅನಂತರ ತೀವ್ರ ನಿರ್ವಾತ ಸ್ಥಿತಿಯಲ್ಲಿ ಹಿಮಗಡ್ಡೆಯನ್ನು ಆವೀಕರಿಸಿ ನಿರಾರ್ದ್ರಗೊಳಿಸು.