freeman ಹ್ರೀಮ್ಯಾನ್‍
ನಾಮವಾಚಕ
  1. ಸ್ವತಂತ್ರ ವ್ಯಕ್ತಿ (ಗುಲಾಮನಲ್ಲ).
  2. ಸ್ವತಂತ್ರಪ್ರಜೆ; ಪೌರಹಕ್ಕು, ಸಂಘದ ಸದಸ್ಯತ್ವ, ಮೊದಲಾದವನ್ನು ಪಡೆದವನು.