freeholder ಹ್ರೀಹೋಲ್ಡರ್‍
ನಾಮವಾಚಕ

ಮುಕ್ತಾಧಿಕಾರಿ; ಹಿಡುವಳಿ ಉತ್ತರಾಧಿಕಾರಿ; ಸೋಪಾಧಿಕವಾಗಿ ಯಾ ನಿರುಪಾಧಿಕವಾಗಿ ಯಾ ಯಾವಜ್ಜೀವ ಭೂಮಿ, ಆಸ್ತಿ, ಅಧಿಕಾರ ಯಾ ಪದವಿಗೆ ಹಕ್ಕು ಪಡೆದಿರುವ ಉತ್ತರಾಧಿಕಾರಿ.