See also 2freehold
1freehold ಹ್ರೀಹೋಲ್ಡ್‍
ನಾಮವಾಚಕ
  1. ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಯಾ ಸೋಪಾಧಿಕವಾಗಿ ಯಾ ಯಾವಜ್ಜೀವವಾಗಿ ಪಡೆದ – ಹಕ್ಕು, ಹಿಡುವಳಿ.
  2. ಈ ಹಕ್ಕಿನ ಮೂಲಕ ಪಡೆದ ಭೂಮಿ, ಆಸ್ತಿ, ಅಧಿಕಾರ ಯಾ ಪದವಿ.
See also 1freehold
2freehold ಹ್ರೀಹೋಲ್ಡ್‍
ಗುಣವಾಚಕ

(ಭೂಮಿ, ಅಧಿಕಾರ ಯಾ ಪದವಿಯ ವಿಷಯದಲ್ಲಿ) ಸ್ವತಂತ್ರಹಕ್ಕಿನ ಉತ್ತರಾಧಿಕಾರದ ಮೂಲಕ ನಿರುಪಾಧಿಕವಾಗಿ ಯಾ ಸೋಪಾಧಿಕವಾಗಿ ಯಾ ಯಾವಜ್ಜೀವವೂ ಪಡೆದಿರುವ.