See also 2freebie
1freebie ಹ್ರೀಬಿ
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಆಡುಮಾತು) ಬಿಟ್ಟಿ ವಸ್ತು; ಪುಕ್ಕಟೆಯಾಗಿ ಕೊಟ್ಟ ವಸ್ತು.

See also 1freebie
2freebie ಹ್ರೀಬಿ
ಗುಣವಾಚಕ

(ಅಮೆರಿಕನ್‍ ಪ್ರಯೋಗ, ಆಡುಮಾತು) ಬಿಟ್ಟಿ; ಪುಕ್ಕಟೆ; ದುಡ್ಡಿಲ್ಲದ; ಉಚಿತ.