1free-thinking ಹ್ರೀತಿಂಕಿಂಗ್‍
ಗುಣವಾಚಕ
  1. (ಮತ ಧರ್ಮದ ವಿಷಯದಲ್ಲಿ) ಸ್ವತಂತ್ರವಾಗಿ ವಿಚಾರಮಾಡುವ; ಸ್ವತಂತ್ರವಿಚಾರದ.
  2. ಸ್ವತಂತ್ರವಿಚಾರಕ್ಕೆ ಯಾ ವಿಚಾರವಾದಿಗಳಿಗೆ ಸಂಬಂಧಿಸಿದ.
2free-thinking ಹ್ರೀತಿಂಕಿಂಗ್‍
ನಾಮವಾಚಕ

(ಮತ ಧರ್ಮದ ವಿಷಯದಲ್ಲಿ) ಸ್ವತಂತ್ರ ವಿಚಾರ.