free-style ಹ್ರೀಸ್ಟೈಲ್‍
ಗುಣವಾಚಕ
  1. (ಈಜುವ ಸ್ಪರ್ಧೆಯಲ್ಲಿ) ಮುಕ್ತಶೈಲಿಯ; ಸ್ಪರ್ಧಿಯು ತನಗೆ ಇಷ್ಟಬಂದ ರೀತಿಯಲ್ಲಿ ಈಜಬಹುದಾದ.
  2. (ಕುಸ್ತಿಯಲ್ಲಿ) ನಿರ್ಬಂಧರಹಿತ; ಯಾವುದೇ ಕಟ್ಟುಪಾಡುಗಳಿಲ್ಲದ.