free-stone ಹ್ರೀಸ್ಟೋನ್‍
ನಾಮವಾಚಕ
  1. (ಮಾಗಿದ ಮೇಲೆ) ಓಟೆ ಸಡಿಲವಾಗುವ ಒಂದು ತೆರನ ಪೀಚ್‍ ಹಣ್ಣು.
  2. ನಯವಾದ ಕಣಗಳಿಂದ ಕೂಡಿ, ಗರಗಸದಿಂದ ಸುಲಭವಾಗಿ ಕೊಯ್ಯಬಲ್ಲ, ಮೃದು ಮರಳುಗಲ್ಲು ಯಾ ಸುಣ್ಣಗಲ್ಲು.