free-standing ಹ್ರೀಸ್ಟಾಂಡಿಂಗ್‍
ಗುಣವಾಚಕ

(ಶಿಲ್ಪದ ವಿಷಯದಲ್ಲಿ) ಸ್ವಾಧಾರಿತ; ಸ್ವತಂತ್ರವಾಗಿ ನಿಂತಿರುವ; ಬೇರೆ ಆಧಾರವಿಲ್ಲದೆ, ಆಧಾರ ಕಟ್ಟಿಲ್ಲದೆ, ತಾನೇ ತಾನಾಗಿ, ತನ್ನಷ್ಟಕ್ಕೇ – ನಿಂತಿರುವ.