free-spoken ಹ್ರೀಸ್ಪೋಕನ್‍
ಗುಣವಾಚಕ

ಖಂಡಿತವಾದಿಯಾದ; ನಿರ್ದಾಕ್ಷಿಣ್ಯ ಪ್ರಕೃತಿಯ; ಇದ್ದುದನ್ನು ಇದ್ದಂತೆ ಹೇಳಿಬಿಡುವ; ಮನಸ್ಸಿನಲ್ಲಿರುವುದನ್ನು ಮುಚ್ಚಿಡದೆ ಹೇಳುವ.