free-range ಹ್ರೀರೇಂಜ್‍
ಗುಣವಾಚಕ

ಮುಕ್ತಸಂಚಾರದ (ಕೋಳಿ ಮೊದಲಾದವುಗಳ ವಿಷಯದಲ್ಲಿ) ಆಹಾರ ಹುಡುಕಿಕೊಳ್ಳಲು ಓಡಾಡುವ ಸ್ವಾತಂತ್ರ್ಯ ಕೊಟ್ಟ.