See also 2free-hand
1free-hand ಹ್ರೀಹ್ಯಾಂಡ್‍
ಗುಣವಾಚಕ

(ರೇಖನ ಚಿತ್ರದ ವಿಷಯದಲ್ಲಿ) ಮುಕ್ತಹಸ್ತದ; ಯಾವ ಸಲಕರಣೆಯ ಸಹಾಯವೂ ಇಲ್ಲದ.

See also 1free-hand
2free-hand ಹ್ರೀಹ್ಯಾಂಡ್‍
ನಾಮವಾಚಕ

ಮುಕ್ತಹಸ್ತ; ಅಧಿಕಾರ ಸ್ವಾತಂತ್ರ್ಯ; ಸ್ವಂತ ನಿರ್ಣಯದಂತೆ ನಡೆಯುವ ಅಧಿಕಾರ.