See also 2free-for-all
1free-for-all ಹ್ರೀಹಾರ್‍ಆಲ್‍
ನಾಮವಾಚಕ

ಸರ್ವಮುಕ್ತ; ನೆರೆದಿರುವವರಲ್ಲಿ ಎಲ್ಲರೂ ಯಾ ಯಾರು ಬೇಕಾದರೂ ಭಾಗವಹಿಸಬಹುದಾದ ಕಾದಾಟ, ವಾದವಿವಾದ, ಚರ್ಚೆ, ಮೊದಲಾದವು.

See also 1free-for-all
2free-for-all ಹ್ರೀಹಾರ್‍ಆಲ್‍
ಗುಣವಾಚಕ

ಸರ್ವಮುಕ್ತ; ಸರ್ವಾವಕಾಶದ; ಸರ್ವರಿಗೂ ಅವಕಾಶವಿರುವ; ಎಲ್ಲರಿಗೂ ತೆರೆದಿರುವ; ಯಾರು ಬೇಕಾದರೂ ಭಾಗವಹಿಸಬಹುದಾದ.