See also 2free-booting
1free-booting ಹ್ರೀಬೂಟಿಂಗ್‍
ನಾಮವಾಚಕ
  1. ಕಡಲುಗಳ್ಳತನ.
  2. (ರೂಪಕವಾಗಿ) ಕೊಳ್ಳೆಹೊಡೆಯುವುದು; ದರೋಡೆ; ಲೂಟಿ.
See also 1free-booting
2free-booting ಹ್ರೀಬೂಟಿಂಗ್‍
ಗುಣವಾಚಕ
  1. ಕಡಲುಗಳ್ಳತನ ಮಾಡುವ.
  2. (ರೂಪಕವಾಗಿ) ಕೊಳ್ಳೆ ಹೊಡೆಯುವ.