See also 2freckle
1freckle ಹ್ರೆಕ್‍ಲ್‍
ನಾಮವಾಚಕ

(ಸಾಮಾನ್ಯವಾಗಿ ಬಿಸಿಲಿನಿಂದ ಅಲ್ಲಲ್ಲಿ ಆದ) ಚರ್ಮದ ಮೇಲಿನ ನಸುಗಂದು ಮಚ್ಚೆ.

See also 1freckle
2freckle ಹ್ರೆಕ್‍ಲ್‍
ಸಕರ್ಮಕ ಕ್ರಿಯಾಪದ

(ಕಂದು) ಮಚ್ಚೆಗಳಿಂದ ಗುರುತು ಮಾಡು.

ಅಕರ್ಮಕ ಕ್ರಿಯಾಪದ

(ಕಂದು) ಮಚ್ಚೆ ಹೊಂದಿರು; ಮಚ್ಚೆ ಮಚ್ಚೆಯಾಗಿರು.