freakishness ಹ್ರೀಕಿಷ್‍ನಿಸ್‍
ನಾಮವಾಚಕ
  1. ವಿಚಿತ್ರ ವರ್ತನೆ.
  2. ಮನಸ್ಸು ಬಂದಂತೆ ವರ್ತಿಸುವುದು; ತಿಕ್ಕಲು.
  3. ಅಸಹಜವಾಗಿರುವುದು.
  4. ವಿಲಕ್ಷಣವಾಗಿರುವುದು; ವಿಕಾರವಾಗಿರುವುದು.
  5. ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿರುವಿಕೆ.