freakishly ಹ್ರೀಕಿಷ್‍ಲಿ
ಕ್ರಿಯಾವಿಶೇಷಣ
  1. ವಿಚಿತ್ರವಾಗಿ ವರ್ತಿಸುತ್ತ.
  2. ಮನಸ್ಸಿಗೆ ಬಂದಂತೆ; ತಿಕ್ಕಲು ತಿರುಗಿದಂತೆ.
  3. ಅಸಹಜವಾಗಿ; ಅಸ್ವಾಭಾವಿಕವಾಗಿ.
  4. ವಿಲಕ್ಷಣವಾಗಿ; ವಿಕಾರವಾಗಿ.
  5. ಸಂಪ್ರದಾಯವಿರುದ್ಧವಾಗಿ.