freakish ಹ್ರೀಕಿಷ್‍
ಗುಣವಾಚಕ
  1. ಚಿತ್ರವಿಚಿತ್ರವಾದ ಯಾ ವಿಲಕ್ಷಣ ವರ್ತನೆಯ.
  2. ಮನಬಂದಂತೆ ನಡೆಯುವ; ತಿಕ್ಕಲಿನ.
  3. ಅಸಹಜವಾದ; ಅಸ್ವಾಭಾವಿಕವಾದ.
  4. ವಿಲಕ್ಷಣವಾದ; ವಿಚಿತ್ರವಾದ; ವಿಕಾರವಾದ.
  5. (ನಡೆನುಡಿಗಳಲ್ಲಿ) ಸಂಪ್ರದಾಯಕ್ಕೆ ವ್ಯತಿರಿಕ್ತವಾದ.