frazzle ಹ್ರಾಸ್‍ಲ್‍
ನಾಮವಾಚಕ

(ಆಡುಮಾತು) ಸಮೆದು ಹೋದ, ಜೂಲುಜೂಲಾದ – ಸ್ಥಿತಿ: worn to a frazzle ಜೂಲುಜೂಲಾಗುವಷ್ಟು ಸಮೆದು; ಜೂಲುಜೂಲಾಗಿ; (ಉಟ್ಟುಟ್ಟು) ಚಿಂದಿಮಾಡಿ; ಜೂಲೆಬ್ಬಿಸಿ. beaten to a frazzle (ಬಡಿದು) ಚಿಂದಿ ಎಬ್ಬಿಸಿ; ಜೂಲುಗೊಳಿಸಿ.