frazil ಹ್ರೇಸಿಲ್‍
ನಾಮವಾಚಕ

(ಕೆನಡಾ ಮತ್ತು ಅಮೆರಿಕನ್‍ ಪ್ರಯೋಗ) ಬಿರುಸಿನಿಂದ ಹರಿಯುವ ನೀರಿನಲ್ಲಿ ರೂಪುಗೊಳ್ಳುವ ಚಿಕ್ಕಚಿಕ್ಕ ಮಂಜುಗಡ್ಡೆಯ ಹರಳು.