fratricide ಹ್ರೇ(ಹ್ರಾ)ಟ್ರಿಸೈಡ್‍
ನಾಮವಾಚಕ
  1. ಭ್ರಾತೃಹತ್ಯೆ; ಸೋದರವಧೆ; ಒಡಹುಟ್ಟಿದವನ (ಸೋದರನ ಯಾ ಸೋದರಿಯ) ಕೊಲೆ.
  2. ಭ್ರಾತೃಹಂತಕ; ಭ್ರಾತೃಘಾತಕ; ಒಡಹುಟ್ಟಿದವನ ಕೊಲೆಗಾರ.