fratricidal ಹ್ರೇ(ಹ್ರಾ)ಟ್ರಿಸೈಡಲ್‍
ಗುಣವಾಚಕ
  1. ಭ್ರಾತೃಹತ್ಯೆಯ; ಸೋದರ ಕೊಲೆಯ; ಸೋದರವಧೆಯ.
  2. ಭ್ರಾತೃಹತ್ಯಾಕಾರನ; ಭ್ರಾತೃಘಾತಕನ; ಸೋದರಹಂತಕನ.