fraternize ಹ್ರಾಟರ್ನೈಸ್‍
ಅಕರ್ಮಕ ಕ್ರಿಯಾಪದ
  1. ಅಣ್ಣತಮ್ಮಂದಿರಂತೆ, ಆಪ್ತರಂತೆ – ನಡೆದುಕೊ, ವರ್ತಿಸು.
  2. (ಮುಖ್ಯವಾಗಿ ಸೈನ್ಯದ ನಿಯಮವನ್ನು ಉಲ್ಲಂಘಿಸಿ) ವಿರೋಧ ಪಂಗಡದವರೊಡನೆ, ಶತ್ರುಗಳೊಡನೆ ಯಾ ಆಕ್ರಮಿಸಿದ ದೇಶದವರೊಡನೆ ಸ್ನೇಹ ಬೆಳಸು; ಅನ್ಯೋನ್ಯವಾಗಿ ಬೆರೆ ಯಾ ನಡೆದುಕೊ.
  3. ಸ್ನೇಹ ಬೆಳಸು; ಸ್ನೇಹದಿಂದಿರು; ಅನ್ಯೋನ್ಯವಾಗಿರು.