fraternization ಹ್ರಾಟರ್ನೈಸೆಷನ್‍
ನಾಮವಾಚಕ
  1. ಸೋದರ ವರ್ತನೆ; ಆಪ್ತವರ್ತನೆ; ಅಣ್ಣತಮ್ಮಂದಿರಂತೆ, ಆಪ್ತರಂತೆ ವರ್ತಿಸುವುದು.
  2. (ಮುಖ್ಯವಾಗಿ ಶತ್ರುಗಳೊಡನೆ, ಆಕ್ರಮಿಸಿದ ದೇಶದವರೊಡನೆ) ಭ್ರಾತ್ರೀಕರಣ; ಅನ್ಯೋನ್ಯವಾಗಿರುವಿಕೆ; ಸ್ನೇಹ ಬೆಳೆಸುವುದು.