fraternal ಹ್ರಟರ್ನಲ್‍
ಗುಣವಾಚಕ
  1. ಸೋದರರ; ಅಣ್ಣತಮ್ಮಂದಿರ; ಸಹೋದರರ; ಭ್ರಾತೃಗಳ.
  2. ಅಣ್ಣತಮ್ಮಂದಿರ(ಂಥ); ಒಡಹುಟ್ಟಿದವರ(ಂಥ); ಭ್ರಾತ್ರೀಯ; ಭ್ರಾತೃಭಾವದ; ಸೋದರಿಕೆಯ; ಸೌಭ್ರಾತ್ರದ.
ಪದಗುಚ್ಛ

fraternal order (ಅಮೆರಿಕನ್‍ ಪ್ರಯೋಗ) ಸ್ನೇಹಸೌಹಾರ್ದ ಸಮಾಜ; ಗೆಳೆಯರ ಕೂಟ.