frate ಹ್ರಾಟೇ
ನಾಮವಾಚಕ
Italian (ಬಹುವಚನ frati ಉಚ್ಚಾರಣೆ ಹ್ರಾಟೀ).

(ಮುಖ್ಯವಾಗಿ ಹ್ರಾನ್‍ಸಿಸ್ಕನ್‍ ಸಂಪ್ರದಾಯದ) ಕ್ರೈಸ್ತಸಂನ್ಯಾಸಿ.