See also 2frappe
1frappe ಹ್ರಾಪೇ
ಗುಣವಾಚಕ

French (ಮುಖ್ಯವಾಗಿ ವೈನ್‍ಗಳ ವಿಷಯದಲ್ಲಿ) (ಮಂಜುಗಡ್ಡೆ) ಹಾಕಿದ; ತಂಪಾಗಿಸಿದ; ತಣ್ಣಗೆ ಮಾಡಿದ.

See also 1frappe
2frappe ಹ್ರಾಪೇ
ನಾಮವಾಚಕ

French

  1. ಮಂಜುಗಡ್ಡೆ ಹಾಕಿ ಅಂಬಲಿಯಂತೆ ಮಾಡಿದ ಸಕ್ಕರೆ ನೀರು ಯಾ ಹಣ್ಣಿನ ರಸ.
  2. ಮಂಜುಗಡ್ಡೆ ಹಾಕಿದ ಮದ್ಯ.