frap ಹ್ರಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ frapped, ವರ್ತಮಾನ ಕೃದಂತ frapping).

(ನೌಕಾಯಾನ) ಗಟ್ಟಿಯಾಗಿ ಬಿಗಿ; ಬಿಗಿಯಾಗಿ ಕಟ್ಟು.