frantically ಹ್ರಾನ್‍ಟಿಕಲಿ
ಕ್ರಿಯಾವಿಶೇಷಣ
  1. ಉದ್ರೇಕಗೊಂಡು; ಭಾವಾವಿಷ್ಟವಾಗಿ.
  2. (ಕೋಪ ಮೊದಲಾದವುಗಳಿಂದ) ಮೈಮರೆತು; ದಿಕ್ಕುಗೆಟ್ಟು.
  3. ಹುಚ್ಚುಹುಚ್ಚಾಗಿ ಕೆರಳಿ.
  4. ಕೋಪಾಂಧತೆಯಿಂದ.
  5. ಹತೋಟಿ ಈರಿ; ಸ್ವಾಧೀನ ತಪ್ಪಿ.
  6. (ಆಡುಮಾತು) ಅತ್ಯಂತ; ವಿಪರೀತವಾಗಿ.