frantic ಹ್ರಾನ್‍ಟಿಕ್‍
ಗುಣವಾಚಕ
  1. ಉದ್ರಿಕ್ತ; ಭಾವೋನ್ಮತ್ತ; ಭಾವಾವೇಶಗೊಂಡ.
  2. (ಕೋಪ, ನೋವು, ದುಃಖ, ಸಂತೋಷ, ಅವಸರ, ಮೊದಲಾದವುಗಳಿಂದ) ದಿಕ್ಕುಗೆಟ್ಟ; ಮೈಮರೆತ.
  3. ಉನ್ಮಾದ ಹತ್ತಿದ; ಹುಚ್ಚುಹುಚ್ಚಾಗಿ ಕೆರಳಿದ.
  4. ಹತೋಟಿ ಈರಿದ; ಸ್ವಾಧೀನ ತಪ್ಪಿದ.
  5. ಕೋಪಾಂಧ; ರೋಷೋನ್ಮತ್ತ.
  6. (ಆಡುಮಾತು) ವಿಪರೀತ; ಅಸಾಧ್ಯ; ಅತ್ಯಂತ; ಸಿಕ್ಕಾಪಟ್ಟೆ; ಸಖತ್‍.