frankness ಹ್ರಾಂಕ್‍ನಿಸ್‍
ನಾಮವಾಚಕ
  1. ಸರಳತೆ; ಅಮಾಯಿಕತೆ; ಭೋಳೆ ಸ್ವಭಾವ.
  2. ಮುಚ್ಚುಮರೆಯಿಲ್ಲದಿರುವಿಕೆ.
  3. ಅಕೃತ್ರಿಮತೆ; ಅಕುಟಿಲತೆ; ನಿಷ್ಕಾಪಟ್ಯ.
  4. ಋಜುತೆ; ಆರ್ಜವ.