frankly ಹ್ರಾಂಕ್‍ಲಿ
ಕ್ರಿಯಾವಿಶೇಷಣ
  1. ಸರಳವಾಗಿ; ಅಮಾಯಿಕವಾಗಿ.
  2. ಮುಚ್ಚುಮರೆ ಇಲ್ಲದೆ; ಮರೆಮಾಚದೆ; ನೇರವಾಗಿ.
  3. ಮುಚ್ಚುಮರೆಯಿಲ್ಲದೆ, ಬಿಚ್ಚುಮನಸ್ಸಿನಿಂದ – ಹೇಳುವುದಾದರೆ (to speak frankly ಎನ್ನುವುದರ ಅಧ್ಯಾಹಾರ ರೂಪ): frankly, you haven’t a chance ಮುಚ್ಚುಮರೆಯಿಲ್ಲದೆ ಹೇಳುವುದಾದರೆ ನಿನಗೆ ಅವಕಾಶ ಇಲ್ಲ.
  4. ಅಕೃತ್ರಿಮವಾಗಿ; ಅಕುಟಿಲವಾಗಿ; ನಿಷ್ಕಪಟವಾಗಿ.
  5. ಋಜುವಾಗಿ; ಸಾಚಾರೀತಿಯಲ್ಲಿ.