franking-machine ಹ್ರಾಂಕಿಂಗ್‍ಮಷೀನ್‍
ನಾಮವಾಚಕ

ಹ್ರ್ಯಾಂಕಿಂಗ್‍ ಯಂತ್ರ; (ಹಾಸಲು) ಠಸ್ಸೆ ಯಂತ್ರ; ಅಂಚೆಕಾಗದಗಳ ಮೇಲೆ ಹಾಸಲು ವೆಚ್ಚ ಸಂದಿದೆ ಎಂಬ ಮುದ್ರೆ ಒತ್ತಿ, ಆ ವೆಚ್ಚದ ಲೆಕ್ಕವಿಡುವ ಯಂತ್ರ.